MANJULA
LIVE YOGA CLASSES
ನಮ್ಮ ಕನ್ನಡದಲ್ಲಿ
ಸೋಮವಾರ ದಿಂದ ಶುಕ್ರವಾರ
Morning 5:30 to 6:30 and 11:30 to 12:30
(ನೀವು ಯಾವುದಾದರೂ ಒಂದು ಬ್ಯಾಚ್ ನಲ್ಲಿ Join ಆಗಬಹುದು)
ಪ್ರತಿದಿನ ಕನಿಷ್ಠ 40 ನಿಮಿಷ ಯೋಗ ಅಭ್ಯಾಸ ಮಾಡಿ. ಖಾಯಿಲೆ, ನೋವು, ಆತಂಕ, ಒತ್ತಡ ಮತ್ತು ಔಷಧಿಗಳಿಂದ ದೂರವಿರಿ, ಮಾನಸಿಕ ಮತ್ತು ಧೈಹಿಕ ಆರೋಗ್ಯ ಪಡೆಯಿರಿ